ನ್ಯಾಯ ಕೇಳಿದ್ದು ತಪ್ಪೇ? ಕುಸ್ತಿಪಟುಗಳ ಮುಂದೆ ಕೇಂದ್ರ ಪ್ರತಿಷ್ಠೆ ಕೈಬಿಡಲಿ.
ನ್ಯಾಯ ಕೊಡಿ ಒ೦ದೆಡೆ ಸಡಗರ, ಮತ್ತೊಂದೆಡೆ ಹೋರಾಟ, ನೂತನ ಸಂಸತ್ ಭವನ ಉದ್ಘಾಟನೆ ಕಾರಣದಿಂದಾಗಿ ಹೊಸದಿಲ್ಲಿ ಭಾನುವಾರ ಇಡೀ ಜಗತ್ತಿನ ಗಮನ ಸೆಳೆಯಿತು. ಪ್ರಜಾಪ್ರಭುತ್ವ ದೇಗುಲದ ಲೋಕಾರ್ಪಣೆಯ ಸಂಭ್ರಮ, ಸಡಗರದ ಆಚೆಗೆ, ಅದೇ ಸಂಸತ್ ಕಟ್ಟಡದ ಹೊರಭಾಗದಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳ ಬಂಧನದ…