4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ
ಗೋಕಾಕ: ನಗರದ ಸಮಾಜ ಸೇವಕ ಆರೀಫ್ ಪೀರಜಾದೆ ಅವರ ನಾಲ್ಕು ವರ್ಷದ ಮಗಳು ಕುಮಾರಿ ಖುತೇಜಾ ಪೀರಜಾದೆ ಅವಳು ತನ್ನ ಮೊದಲ ರೋಜಾ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಸಾಮಾನ್ಯವಾಗಿ ಯಾವುದೇ ಒಂದು ಧರ್ಮದ ಆಚರಣೆ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವುದು ದೊಡ್ಡವರು ಆದರೆ ನಗರದ ಕುಮಾರಿ ಖುತೇಜಾ ಪೀರಜಾದೆ ನಾಲ್ಕು ವರ್ಷದಲ್ಲಿ ರೋಜಾ ಆಚರಣೆ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾಳೆ.
SPECIAL REPORT BPN NEWS BELGAUM
ಜೈ ಕನ್ನಡಾಂಬೆ, ಜೈ ಕನಾ೯ಟಕ , ಆಡಳಿತದಲ್ಲಿರುವ ಸಕಾ೯ರ ನನ್ನದೊಂದು ಎಚ್ಚರಿಕೆ ಯಾವುದೇ ಕಾರಣಕ್ಕೂ ಅಮೂಲ್ ಪದಾರ್ಥಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಮೂಲೆಯಲ್ಲಿ ಮಾರಾಟ ಮಾಡಲು ಪ್ರಯತ್ನ ಮಾಡಿದರೆ ಕರವೇ ಬೆಳಗಾವಿ ಜಿಲ್ಲಾ ಘಟಕದಿಂದ ದಾಳಿ ಮಾಡುವುದು ನಿಶ್ಚಿತ. ಈಗಲಾದರೂ ಎಚ್ಛೆತ್ತುಕೊಳ್ಳಿ. ಇದು ನಮ್ಮ ಮನವಿಯಲ್ಲ ಎಚ್ಚರಿಕೆ-ದೀಪಕ.ಬ.ಗುಡಗನಟ್ಟಿ ಬೆಳಗಾವಿ ಜಿಲ್ಲೆ