ಮೂಡಲಗಿ : ಮೌಲಾನಾ ಆಜಾದ್ ಪ್ರೌಢಶಾಲೆಯಲ್ಲಿ 2022 23ನೇ ಸಾಲಿನ SSLC ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು
ಪ್ರಥಮ – ಕೀರ್ತಿ ಬಾಳಪ್ಪ ಮನ್ನಿಕೇರಿ – 587 93.92
ದ್ವಿತೀಯ – ಅಜ್ಜಪ್ಪ ಕೆಂಪಣ್ಣ ಘಿವಾರಿ 585 93.6
ತೃತೀಯ – ಮದಿನಾ ದಸ್ತಗೀರಸಾಬ ಬುಲಬುಲೆ 567 90.2
ಈ ಮೇಲೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೌಲಾನಾ ಆಜಾದ್ ಪ್ರೌಢಶಾಲೆ ಮೂಡಲಗಿ , ಮುಖ್ಯೋಪಾಧ್ಯಾಯರು ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.