ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರು ಹಾಗೂ ವಿಡಿಯೋ ಗ್ರಾಫರ್ ಕ್ಷೇಮಅಭಿವೃದ್ಧಿ ಸಂಘ ಕ್ಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಬೆಳಗಾವಿ ಜಿಲ್ಲಾ ಸಂಘದ ಪದಾದಿಕಾರಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಭಾನುವಾರ ನಡೆಯಿತು.ನೂತನ ಅಧ್ಯಕ್ಷರಾಗಿ ಹಿರಿಯರಾದ ಶ್ರೀ ಬಸು ರಾಮನ್ನವರ್ ರವರು ಉಪಾಧ್ಯಕ್ಷರಾಗಿ ಶ್ರೀ ನಾಮದೇವ ಕೋಳೆಕರ್ ಹಾಗೂ ಶ್ರೀ ಬಿ. ಎಸ್. ಪಾಟೀಲ ರವರು ಕಾರ್ಯದರ್ಶಿಗಳಾಗಿ ಶ್ರೀ ಪ್ರಕಾಶ ಕಳಸದ ಮತ್ತು ಸಹ ಕಾರ್ಯದರ್ಶಿಗಳಾಗಿ ಶ್ರೀ ಶೇಖರ ಲೊಕಂಡೆ ಖಜಾಂಚಿ ಆಗಿ ಶ್ರೀ ಸುರೇಶ ಮುರಕುಂಬಿ ಮತ್ತು ಸಹ ಖಜಾಂಚಿಯಾಗಿ ಶ್ರೀ ಅನುರೂಪ ನಾಯಿಕ ರವರು ಆಯ್ಕೆಯಾಗಿರುತ್ತಾರೆ. ಮತ್ತು ಸಲಹೆಗಾರರಾಗಿ ಶ್ರೀ ಸತೀಶ ಶೆಟ್ಟಿ, ಶ್ರೀ ರಾಜಾ ಕಟ್ಟಿ, ಶ್ರೀ ಮೋಹನ ಕೋಪರ್ಡೆ, ಶ್ರೀ ಅಮೃತ ಚರಂತಿಮಠ, ಶ್ರೀ ಅಶೊಕ ನಾಯಿಕ, ಶ್ರೀ ಅಶೋಕ ಶ್ರೀವರ್ಮಾ, ಶ್ರೀ ಮಾನಿಕ ಪವಾರ ರವರು ಆಯ್ಕೆಯಾಗಿರುತ್ತಾರೆ. ಎಲ್ಲರ ಸಹಯೋಗದಿಂದ ಬೆಳಗಾವಿ ಜಿಲ್ಲಾ ಸಂಘ ಉತರೋತ್ತರ ಅಭಿವೃದ್ದಿಯಾಗಲಿ. ಎಲ್ಲ ಛಾಯಾಗ್ರಾಹಕರ ಸಮಸ್ಯೇಗೆ ಸ್ಪಂದಿಸಿ ವೃತ್ತಿಗೌರವ ಹೆಚ್ಚಾಗುವಂತಾಗಲಿ ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ ಎಂದು ಸಂಘದ ಅಧ್ಯಕ್ಷರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.