ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ, ಸರ್ಕಾರಿ ನೌಕರನ ಕರ್ತವ್ಯ/ದುರ್ನಡತೆಗೆ ಸಂಬಂಧಿಸಿದ ಮಾಹಿತಿ, ಅರ್ಜಿಗಳ ವಿಲೇವಾರಿ ಮಾಡುವಲ್ಲ ಅನಗತ್ಯ ವಿಳಂಬ, ಸರ್ಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ನಿರ್ವಹಣೆ, ಕುಂದುಕೊರತೆಗಳ ನಿವಾರಣೆಗಾಗಿ ಹಾಗೂ ಇತರೇ ಯಾವುದೇ ರೀತಿಯ ಭ್ರಷ್ಟಾಚಾರದ ದೂರುಗಳಿದ್ದಲ್ಲ ಕರೆ ಮಾಡಿ ಮಾಹಿತಿ ತಿಳಿಸಬಹುದಾಗಿದೆ
ನಿಮ್ಮ ಸಮಸ್ಯೆಗಳ ಪಲಿಹಾರಕ್ಕಾಗಿ ಬೆಳಗಾವಿ ಲೋಕಾಯುಕ್ತ ಎಸ್.ಪಿ ರವಲಿಗೆ ಕರೆ ಮಾಡಿ ಮಾತನಾಡಿ, ಭ್ರಷ್ಟಾಚಾರದ ದೂರುಗಳಿದ್ದಲ್ಲ ಮಾಹಿತಿ ನೀಡಬಹುದಾಗಿದೆ.
ಕರೆ ಮಾಡಬೇಕಾದ ಸಂಖ್ಯೆ 0831-2950756
ನೀವು ಕರೆ ಮಾಡಬೇಕಾದ ಸಮಯ ದಿನಾಂಕ: 14-08-2023, ಸೋಮವಾರ 11-00 ಗಂಟೆಯಿಂದ 12-00 ಗಂಟೆಯವರೆಗೆ.
ನಿಮ್ಮ ಹೆಸರು, ವಿಳಾಸ & ಮೊಬೈಲ್ ನಂಬರ್ ಗೌಪ್ಯವಾಗಿಡಲಾಗುವುದು
ಕರೆ ಮಾಡಿ ದೂರು ಸಲ್ಲಿಸಿ ಸೇವೆಯ ಲಾಭ ಪಡೆಯಿರಿ ಎಂದು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕೈ ಜೋಡಿಸಿ.