Category: Art & Culture

ಶಾಲೆಯಲ್ಲಿ ಮಾಡಿರುವ ತುಂಟಾಟದ ಚಿತ್ರವೇ ಇದೇ 24ಕ್ಕೆ ತೆರೆಕಾಣುತ್ತಿರುವ ಸ್ಕೂಲ್ ಡೇಸ್.

ಬೆಳಗಾವಿ (BPN ಚಿತ್ರವಾರ್ತೆ ) ಶಾಲೆಯ ಆ ದಿನಗಳೆಂದರೆ ಪ್ರತಿಯೊಬ್ಬರಿಗು ನೆನಪಾಗುವುದೆ ತಮ್ಮ ಶಾಲೆಯಲ್ಲಿ ಮಾಡಿರುವ ತುಂಟಾಟಗಳೆ ಸಾಮನ್ಯವಾಗಿ ನೆನಪಿಗೆ ಬರುವುದು. ಸ್ಕೂಲ್ ಡೇಸ್ ನಾಲ್ಕು ಹುಡುಗರಾದ ಗೋಪ್ಯಾ, ಮಂಜ್ಯಾ, ಬಸ್ಯಾ, ಚಿಕ್ಕ ಈ ನಾಲ್ಕರು ಶಾಲೆಯಲ್ಲಿ ಮಡುವ ತುಂಟತನ, ಗೆಳೆತನ,…

ನವೆಂಬರ್ 24ಕ್ಕೆ ಬ್ಯಾಡ್ ಮ್ಯಾನರ್ಸ್ ರಾಜ್ಯಾದಂತ ಬಿಡುಗಡೆ :ನಟ ಯಂಗ್ ರೆಬಲ್ ಅಭಿಷೇಕ್.

ಬೆಳಗಾವಿ (BPN ಚಿತ್ರವಾರ್ತೆ ): ಬೆಳಗಾವಿಯಲ್ಲಿಯೂ ಕನ್ನಡಿಗರಿದ್ದಾರೆ ಇಲ್ಲಿಯವರು ನಮ್ಮವರು. ಆದ್ದರಿಂದ ಬ್ಯಾಡ್ ಮ್ಯಾನರ್ಸ್ ಕನ್ನಡ ಚಲನಚಿತ್ರ ನ.24 ರಂದು ಬಿಡುಗಡೆಯಾಗಲಿದೆ. ಪ್ರಮೋಷನ್ ಆಗಿ ಬಂದಿದ್ದೇನೆ ಎಂದ ನಟ ಅಭಿಷೇಕ ಅಂಬರೀಶ್ ಹೇಳಿದರು.   ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಡ…

ಗಡಿನಾಡಿನ ಶಾಲೆಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರಗಳು ಗಮನಹರಿಸಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಚಂದಪ್ಪ ಜಿಗಜಿಣಗಿ ಅಭಿಪ್ರಾಯಪಟ್ಟಿದ್ದಾರೆ.

: ಗಡಿನಾಡಿನ ಶಾಲೆಗಳಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರಗಳು ಗಮನಹರಿಸಬೇಕಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಸಂಸದ ರಮೇಶ ಚಂದಪ್ಪ ಜಿಗಜಿಣಗಿ ಅಭಿಪ್ರಾಯಪಟ್ಟಿದ್ದಾರೆ     ಕಾಸರಗೋಡಿನ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ರವಿವಾರ ಉಪ್ಪಳದ ಬಾಯಾರ್‌ಪದವು ಪ್ರಶಾಂತಿ…

ಧಾರವಾಡದ ರಂಗಾಯಣನಲ್ಲಿ ರಾಜ್ಯೋತ್ಸವದ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ,

ದಿ 16 ನವೆಂಬರ್ 2023 ರಂದು ಧಾರವಾಡದ ರಂಗಾಯಣನಲ್ಲಿ ರಾಜ್ಯೋತ್ಸವದ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ವರ್ಷಿಣಿ ಕಲಾ ಸಂಸ್ಥೆ ಆಯೋಜಿಸಿತ್ತು.   ಮುಖ್ಯ ಅತಿಥಿಗಳಾಗಿ ಆರ್. ಎಂ. ಗೊಗೇರಿ, ಅಥಿತಿಗಳಾಗಿ ಶಶಿಕಲಾ ಹುಡೇದ, ಡಿ. ಎಂ.…

ದೀಪಾವಳಿ ಹಬ್ಬದಂದು ‘ಬ್ಯಾಡ್ ಮ್ಯಾನರ್ಸ್ ಸರಪಟಾಕಿ ! ಢಂ ಢಂ ಸೌಂಡ್ ನಡುವೆ ಅಭಿ ಡಿಶುಂ ಡಿಶುಂ Fight.

BPN ಸೀನಿವಾರ್ತೆ : ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’. ಅಭಿಷೇಕ್ ಅಂಬರೀಷ್, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ, ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಚಿತ್ರವಿದು. ಇತ್ತೀಚೆಗಷ್ಟೆ ದೀಪಾವಳಿ ಹಬ್ಬದ ಶುಭಸಂದರ್ಭದಲ್ಲಿ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು.…

ಕಾಡಿನಲ್ಲಿ ಅಸಹಾಯಕ ಬುಡಕಟ್ಟು ಸಮುದಾಯಗಳ ದುಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಸ್ಯಾಂಡಲ್‌ವುಡ್‌ನ ಚಲನಚಿತ್ರಗಳ ಸಂಗ್ರಹಕ್ಕೆ ಡಿರೆಕ್ಟರ್ ಸಂದೇಶ್ ಶೆಟ್ಟಿ ಅಜ್ರಿ ಅವರ ‘ಇನಾಮದಾರ’ ಇತ್ತೀಚಿನ ಸೇರ್ಪಡೆಯಾಗಿದೆ.

ಕಾಡಿನಲ್ಲಿ ವಾಸಿಸುವ ಅಸಹಾಯಕ ಬುಡಕಟ್ಟು ಸಮುದಾಯಗಳ ದುಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಸ್ಯಾಂಡಲ್‌ವುಡ್‌ನ ಚಲನಚಿತ್ರಗಳ ಸಂಗ್ರಹಕ್ಕೆ ಡಿರೆಕ್ಟರ್ ಸಂದೇಶ್ ಶೆಟ್ಟಿ ಅಜ್ರಿ ಅವರ 'ಇನಾಮದಾರ' ಇತ್ತೀಚಿನ ಸೇರ್ಪಡೆಯಾಗಿದೆ. ದುರಾಸೆಯ ಬುಡಕಟ್ಟು ನಾಯಕರು ಮುಗ್ಧ ಬುಡಕಟ್ಟು ಜನರನ್ನು ಶೋಷಿಸುವ ವಿಷಯಕ್ಕೆ ಈ ಚಲನಚಿತ್ರವು ಪರಿಶೀಲಿಸುತ್ತದೆ,…

ಸಾವಿನ ಹೊಸ್ತಿಲ ಸಂವೇದನೆಗಳ ಅನಾವರಣ ಮರಣ ಮೃದಂಗ.

ಸಾವಿನ ಹೊಸ್ತಿಲ ಸಂವೇದನೆಗಳ ಅನಾವರಣ ಮರಣ ಮೃದಂಗ   ಇತ್ತೀಚೆಗೆ ರಂಗಸಂಪದ ಮೂರು ದಿನಗಳ ನಾಟಕೋತ್ಸವ ಹಮ್ಮಿಕೊಂಡಿತ್ತು. ರಂಗಸಂಪದ ಅಧ್ಯಕ್ಷರ ಅಹ್ವಾನದ ಮೇರೆಗೆ ಮ್ರರಣ ಮೃದಂಗ ನಾಟಕ ನೋಡಲು ಹೋದೆ. ರಾಜೇಂದ್ರ ಕಾರಂತರ ಮರಣಮೃದಂಗ ನಾಟಕವನ್ನು ರಂಗಸಂಪದ ಹವ್ಯಾಸಿ ತಂಡವು ನಗರದ…

ಅಪ್ರತಿಮ ಸಾಧಕಿ ಪುರಸ್ಕೃತ ಉದಯೋನ್ಮುಖ ಯುವ ಸಾಹಿತಿ, ಹವ್ಯಾಸಿ ರಂಗಭೂಮಿ ಕಲಾವಿದೆ ಉಮ್ಮೆ ಕುಲ್ಸುಮ್.

ಹಾಸನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಪ್ರತಿಮ ಸಾಧಕಿ ಪುರಸ್ಕೃತ ಉದಯೋನ್ಮುಖ ಯುವ ಸಾಹಿತಿ, ಹವ್ಯಾಸಿ ರಂಗಭೂಮಿ ಕಲಾವಿದೆ ಉಮ್ಮೆ ಕುಲ್ಸುಮ್. ಹಾಸನದ ಸರ್ಕಾರಿ ಹೋಂ ಸೈನ್ಸ್ ಕಾಲೇಜಿನ BSc in criminology and psychology ಯ ಪ್ರಥಮ…

ಹಾಸನದ ಪೋರಿಯ ಈ ಅರ್ಥಪೂರ್ಣ ಹಿಂದಿ ಕವನ

ಬೆಳೆಯುವ ಸಿರಿ ಮೊಳಕೆಯಿಂದಲೇ ಹಾಸನದ ಈ ಬಾಲಕಿಯ ಕವಿ ಹೃದಯಕ್ಕೆ ಭೇಷ್ ಅನ್ನಲೇ ಬೇಕು. ಹೌದು ಪ್ರಿಯ ಓದುಗರೇ, ಹಾಸನದ ಉಮ್ಮೆ ಕುಲ್ಸುಮ್ ಈ ಹಿಂದಿ ಕವನದ ಬಾಲ ಕವಯತ್ರಿ. ಹಾಸನದ ಕನ್ನಡ ಶಿಕ್ಷಕಿ ಹಾಗೂ ಸಾಹಿತಿಯ ಮಗಳೇ ಬಾಲ ಕವಯತ್ರಿ…

ಟ್ರೈಲರ್ ಮೂಲಕ ಕಿಚ್ಚು ಹಚ್ಚಿದ `ಇನಾಮ್ದಾರ್’ ಸಿನಿಮಾ.

ಇನಾಮ್ದಾರ್ ಈ ಹೆಸರು ಕಿವಿಗೆ ಬಿದ್ದಾಕ್ಷಣ ಛತ್ರಪತಿ ಶಿವಾಜಿ ಮಹರಾಜ್ ನೆನಪಾಗೋದು ಸಹಜ. ಯಾಕಂದ್ರೆ, `ಇನಾಮ್ದಾರ್’ ಪದ್ದತಿಯನ್ನ ಭೂಮಿ ಮೇಲೆ ಅನುಷ್ಕಾನಕ್ಕೆ ತಂದಿದ್ದೇ ಅವರು. ಹೀಗ್ಯಾಕೆ, ನಾವು `ಇನಾಮ್ದಾರ್’ ಪದ್ದತಿ ಕುರಿತಾಗಿ ಮಾತನಾಡ್ತಿದ್ದೇವೆ ಅಂದರೆ ಅದೇ ಹೆಸರಲ್ಲಿ ಕನ್ನಡದಲ್ಲಿ ಒಂದು ಸಿನಿಮಾ…

ʻಇನಾಮ್ದಾರ್‌ʻ ಚಿತ್ರದ ಸರದಾರ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ : ಹೋಟೆಲ್ ಮಾಣಿ ನಿರ್ದೇಶಕನಾದ ಕಥೆ!

ʻಇನಾಮ್ದಾರ್‌ʻ ಚಿತ್ರದ ಸರದಾರ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ : ಹೋಟೆಲ್ ಮಾಣಿ ನಿರ್ದೇಶಕನಾದ ಕಥೆ!   ಕನ್ನಡ ಚಿತ್ರರಂಗಕ್ಕೀಗ ಸುವರ್ಣ ಕಾಲ ಎನ್ನಬಹುದು. ಸಾಕಷ್ಟು ಹೊಸೊಬ್ಬರ ಸದಭಿರುಚಿಯ ಚಿತ್ರಗಳನ್ನು ಚಿತ್ರರಸಿಕರು ಒಪ್ಪಿಕೊಂಡು, ಯಶಸ್ವಿಗೊಳಿಸಿದ್ದಾರೆ. ಈ ಹಾದಿಯಲ್ಲಿ ಮೂಲತಃ ಉಡುಪಿ ಜಿಲ್ಲೆ…