ಬೆಳಗಾವಿ: ನಗರ ಸಾರಿಗೆ ಕುದುರೆ ಮನಿ ಬಸ್ ನಲ್ಲಿ ಪ್ರತಿ ನಿತ್ಯ ಶಾಲೆಗೆ ಬರುವ ವಿದ್ಯಾರ್ಥಿಗಳು ಹರ ಸಾಹಸ ಮಾಡಿ ನಮ್ಮ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡ ಬೇಕಾಗಿದೆ
ಹೌದು ಬೆಳಗಾವಿ ನಗರ ಸಾರಿಗೆ ಬಸ್ ನಲ್ಲಿ ಪ್ರತಿ ನಿತ್ಯ ವಿದ್ಯಾರ್ಥಿಗಳ ಗೋಳಾಗಿದೆ ,ಕುದುರೆ ಮನಿ ಬಸ್ಸಿನಲ್ಲಿ ಇಂದು ಕಂಡ ದೃಶ್ಯವಿದು ಬಾಗಿಲಲ್ಲಿ ನಿಂತು ಪ್ರಯಾಣಿಸುವ ವಿದ್ಯಾರ್ಥಿಗಳು ಚಾಲಕ ಮತ್ತು ನಿರ್ವಾಹಕ ಇದರ ಪರಿವೇ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ
ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುವರೇ
BPN ಸುದ್ದಿ..
What the elected persons & officers doing. Much importance and attention iz given to VIPs whereas public are neglected. Concerned should act immediately