ಹೌದು.ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಆರ್ಥಿಕ ಸಂಕಷ್ಟ ಸಿಲುಕುತ್ತೇವೆ ಎನ್ನುತ್ತಾರೆ ಆಟೋ ಚಾಲಕರು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆಟೋ ರಿಕ್ಷಾ ಚಾಲಕ ದುಡಿಮೆ ಕಸಿದುಕೊಳ್ಳುತ್ತೇ.
ಮನೆ ಸಂಸಾರ ನಿರ್ವಹಣೆಗೆ ತೊಂದರೆಯಾಗುತ್ತೆ.
ಜಿಲ್ಲಾ ಹಾಗೂ ಊರುಗಳ ವ್ಯಾಪ್ತಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿ . ಲೋಕಲ್ ಬಸ್ ಪ್ರಯಾಣ ನೀಡಬಾರದೆಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ನಗರ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಬಿಟ್ಟರೆ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.