ಬೆಳಗಾವಿ :(3 ಜುಲೈ )ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಗುರು ಪೂರ್ಣಿಮ ಆಚರಿಸಲಾಯಿತು. ಗುರುವಿನ ಮಹತ್ವ ಗುರುವಿನ ಆದರ್ಶಗಳ ಕುರಿತು ತಿಳಿಸಲಾಯಿತು. ವಿದ್ಯಾರ್ಥಿಗಳು ಗುರುವನ್ನು ಕುರಿತು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಎಕ್ಸ್ಪರ್ಟ್ ಪಧವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ನಾಗೇಶ್ ದಂದಾಪುರೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ತಹಸೀನಾ ಜಮಾದಾರ್ ಮತ್ತು ಉಪನ್ಯಾಸಕರಾದ ಮೈಲಾರಿ ತೆನಗಿ ಹಾಗೂ ಸಿಬ್ಬಂದಿ ವರ್ಗದವರು ಈ ಸಂಧರ್ಭದಲ್ಲಿ ಹಾಜರಿದ್ದರು.