ಬೆಳಗಾವಿ: ನಗರದ I.C. ಕಪ್ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಸಂತಿ ಬಸ್ತವಾಡ ತಂಡ ಕ್ಕೆ ಗೆಲುವು,
ಆಳ್ನವರ್ ತಂಡ ರನ್ನರ್ ಅಪ್
ಇದೇ ಫೆಬ್ರವರಿ 18 ಮತ್ತು 19 ರಂದು ನಡೆದ I.C ಕಪ್ ಕ್ರಿಕೆಟ್ ಪಂದ್ಯದಲ್ಲಿ ಬೆಳಗಾವಿ ಪ್ಯಾರಿಷಿನ ತಂಡಗಳಾದ
ಆಳ್ನಾವರ, ಚಂದಗಡ, ಖಾನಾಪುರ, ಸಂತಿಬಸ್ತವಾಡ (ವಿಜೇತರು), ಉಚಗಾಂವ್, ನಿರ್ಮಲ್ ನಗರ, ಮಾಚೆ ಮತ್ತು ನಮ್ಮ ಸ್ಥಳೀಯ ಬೆಳಗಾವಿಯ ಪ್ಯಾರಿಷ್ ತಂಡಗಳು. ಭಾಗವಹಿಸಿದವು. ಎರಡು ದಿನಗಳು ನಡೆದ ಪಂದ್ಯಾವಳಿ ಯಲ್ಲಿ ಎಲ್ಲರೂ ಉತ್ತನ ಆಟ ಪ್ರದರ್ಶಿಸಿದರು ಮೊದಲನೇ ದಿನ ಬಿಳಿ ಮತ್ತು ನೀಲಿ ಬಣ್ಣದ ಬಲ್ಲೊನ್ ಹಾರಿ ನೀಡುವುದರ ಮೂಲಕ ಉದ್ಘಾಟನೆ ನೆರವೇರಿತು.
ಸೋನಿಯಾ, ಲೆಸ್ಟರ್, ಪಿಂಕಿ, ರೀಟಾ,
ಫ್ರಾ ಯುಸೆಬಿಯೊ, ಫ್ರ ಸಿರಿಲ್,
ರೋಡ್ರಿಗಸ್ ಸಹೋದರರು, ನಿಕಿ,
ಬರ್ನಾರ್ಡ್ ಮತ್ತು ವಿಕ್ಟರ್. ಮುಂತಾದವರು
ಪಾಲ್ಗೊಂಡಿದ್ದರು
ಫಾದರ್ ಎಸೋಬಿಯ ಮುಖ್ಯ ಅತಿಥಗಳಾಗಿದ್ದರು.
I.C.ಚರ್ಚ್ನ ಫಾದರ್ ಜೋ ಡಿಸೋಜ
ಸಂತ ಜೆವಿಯರ್ಸ್ ಶಾಲೆಯ ಪ್ರಿನ್ಸಿಪಾಲ್ ಫಾ ಸಿರಿಲ್
ಉಪಸ್ಥಿತರಿದ್ದರು.
ಸುಮಾರು 15ದಿನಗಳ ಹಿಂದೆಯೇ
ವಿಲಿಯಂ ಪೆಚಚೋ ಹಾಗೂ ತಂಡದವರು
ಹೆಚ್ಚಿನ ಕಾಳಜಿ ವಹಿಸಿ ಗ್ರೌಂಡ್
ತಯಾರು ಮಾಡುವಲ್ಲಿ ಶ್ರಮಿಸಿದ್ದಾರೆ
BPN ಸುದ್ಧಿ