---Advertisement---

Advertisement

ರಂಜನ್ ಛತ್ರಪತಿ ರವರ  ಇನಾಮ್ದಾರ ಚಿತ್ರದ ಸಿಲ್ಕೂ ಮಿಲ್ಕೂ ಹಾಡಿನ  ವಿಡಿಯೋ ಬಿಡುಗಡೆಯಾಗಲಿದೆ,

ರಚನೆ ಮತ್ತು ನಿರ್ದೇಶನ ಸಂದೇಶ ಶೆಟ್ಟಿ ಅಜ್ರಿ , ನಿರಂಜನ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ಈ ಹಾಡನ್ನು ಇಂದು ನಾಗರಾಜ್ ಹಾಗೂ ರವೀಂದ್ರ ಸೊರಗಾವಿ ಹಾಡಿದ್ದಾರೆ ಕುಂಟುರು ಶ್ರೀಕಾಂತ್ ಗೀತಾ ಸಾಹಿತ್ಯ ಬರೆದರೆ  ರಾಕೇಶ್ ಆಚಾರ್ಯ ಸಂಗೀತಾ ನೀಡಿದ್ದಾರೆ.

ಸುರಸುಂದರಿ ನಮ್ಮ ಕನ್ನಡದ ಎಸ್ತರ್ ನೋರೋನಃ ಅಭಿನಯಿಸಿದ್ದಾರೆ.

ಬಹಳ ಮನಮೋಹಕವಾಗಿ ಮೂಡಿ ಬಂದಿರುವ ಈ ವಿಡಿಯೋ ಹಾಡನ್ನು ನೋಡಿ ಕೇಳಿ ಆನಂದಿಸಿ.

Today evening at 6:03

 

BPN ಸುದ್ಧಿ. : ಸ್ಟೀಫನ್ ಜೇಮ್ಸ್.

 

 

By BPN

Leave a Reply

Your email address will not be published. Required fields are marked *