ಮೊದಲ ಭಾರತೀಯ ಕ್ರಿಕೆಟಿಗ ಸಲೀಮ್ ದುರಾನಿ ಇನ್ನಿಲ್ಲ ೮೮ ವರ್ಷ ವಯಸ್ಸಿನ ಸಲೀಮ್ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು .
ಅವರಿಗೆ ಬಿದ್ದು ತೊಡೆಯ ಮೂಲೆ ಮುರಿದ್ದಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಅವರು ಕ್ಯಾನ್ಸರ್ ನಿಂದಲೂ ಸಹ ಬಳಲುತ್ತಿದ್ದರು . ಸಲೀಮ್ ರವರು ಎಡಗೈ ಬ್ಯಾಟ್ಸಮನ್ . ದುರಾನಿಯವರು ಭಾರತಕ್ಕಾಗಿ ೨೯ ಟೆಸ್ಟುಗಳಲ್ಲಿ ೧೨೦೨ ರನ್ ಗಳಿಸಿ , ೭೫ ವಿಕೆಟುಗಳನ್ನು ಪಡೆದ್ದಿದರು. ಸಲೀಮ್ ರವರು ಅರ್ಜುನ್ ಪ್ರಶಸ್ತೀ ಪಡೆದ ಮೊದಲ ಭಾರತೀಯ ಕ್ರಿಕೆಟಿಗರು . ಸಲೀಮ್ ದುರಾನಿ ಯವರ ಸಾವಿಗೆ ಕ್ರಿಕೆಟ್ ಲೋಕ ಶೋಕ ವ್ಯಕ್ತ ಪಡಿಸಿದೆ .
BPN ಸುದ್ಧಿ ಸ್ಪೋರ್ಟ್ಸ್ ಬ್ಯುರೋ