ಎಕ್ಸಪರ್ಟ ಇಂಟೆಗ್ರೇಟೆಡ್ ಪದವಿ ಪೂರ್ವ ಮಹಾವಿದ್ಯಾಲಯ ಬೆಳಗಾವಿ ವಿದ್ಯಾರ್ಥಿಗಳಿಂದ ಹೈದ್ರಾಬಾದಿನ ಇಸ್ರೋ ದಿನಾಂಕ: 15-06-2003 ರಂದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಹೈದ್ರಾಬಾದಿನಲ್ಲಿಯ [NRSC] ಇಸ್ರೋ ವಿಕ್ಷಣೆ ಮಾಡಲಾಯಿತು. ಅಲ್ಲಿ ವಿಜ್ಞಾನಿಗಳು, ರಾಕೇಟ್ ಉಡಾವಣೆ ಮತ್ತು ಅದರಲ್ಲಿ ಬಳಸುವ ತಂತ್ರಜ್ಞಾನದ ಬಗ್ಗೆ ಮಾದರಿಗಳ ಮೂಲಕ ವಿವರಣೆ ನೀಡಿದರು. ಇಸ್ರೋದಲ್ಲಿ ಯುವ ವಿಜ್ಞಾನಿಗಳ ಅವಶ್ಯಕತೆ ಏನು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಅಲ್ಲದೆ ಎಲ್ಲ ರೀತಿಯ ವಿದ್ಯಾರ್ಥಿಗಳು ಇಸ್ರೋ ಸಂಸ್ಥೆಗೆ ವಿಜ್ಞಾನಿಗಳಾಗಿ ಸೇರಬಹುದು. ಎಂಬುದನ್ನು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ನಾಗೇಶ, ದಂಡಾಪೂರೆ ಹರ್ಷ ವ್ಯಕ್ತ ಪಡಿಸಿದರು, ಉಪನ್ಯಾಸಕರಾದ ಶ್ರೀ ಮೈಲಾರ. ತನಗಿ ಉಪಸ್ಥಿತರಿದ್ದರು.
Expert Integrated PU College Belagavi students Visits Hyderabad ISRO. On 16-06-2023 the students of Science Department visited ISRO at Hyderabad [NRSC] where the scientists explained rocket launch and the technology used in it through models. He told the students about the need of young scientists in ISRO. He also said that all kinds of students can join ISRO as scientists. President of the Institute Mr. Nagesh Dandapure expressed his Happiness, and Mr. Mailer Teenage was present.