---Advertisement---

Advertisement

ಬೆಳಗಾವಿ ಏ 28: ಭಾರತೀಯ ಜನತಾ ಪಾರ್ಟೀ ಬೈಲಹೊಂಗಲ ಮಂಡಲ ಮಾನ್ಯ ಶ್ರೀ ನರೇಂದ್ರ ಮೋದಿಜಿ ಹಾಗೂ ಶ್ರೀ ಬಸವರಾಜ ಬೋಮ್ಮಾಯಿಯವರ ಡಂಬಲ್ ಈಂಜಿನ ಸರಕಾರದ ಕೊಡುಗೆ ಹಾಗೂ ಅಭಿವೃದ್ದಿ ಕೆಲಸವನ್ನು ನೋಡಿ ಗೋವನಕೊಪ್ಪ ಗ್ರಾಮದ ಉತ್ಸಾಹಿ ಯುವಕರು ಹಿರಿಯರು ಕಾಂಗ್ರೇಸ್ ಪಕ್ಷವನ್ನು ತೊರೆದು ಚುನಾವಣಾ ನೀರಿಕ್ಷಕ ಹಾಗೂ ಮಹಾÀರಾಷ್ಟç ರಾಜ್ಯದ ಮುಂಬೈ ಕಲ್ಯಾಣ ವಿಭಾಗದ ಶಾಸಕರಾದ ಶ್ರೀ ನರೇಂದ್ರ ಪವಾರ , ಬಿಜೆಪಿ ಅಧಿಕೃತ ಅಭ್ಯರ್ಥಿ ಶ್ರೀ ಜಗದೀಶ ಚ ಮೆಟಗುಡ್ಡ ಅವರ ನೆತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು..

 

ಈ ಸಂಧರ್ಭದಲ್ಲಿ ಮಾತನಾಡಿ ಮಹಾರಾಷ್ಟç ರಾಜ್ಯದ ಮುಂಬೈ ಕಲ್ಯಾಣ ವಿಭಾಗದ ಶಾಸಕರಾದ ಶ್ರೀ ನರೇಂದ್ರ ಪವಾರ ಅವರು ಈ ಬಾರಿ ಬೈಲಹೊಂಗಲದಲ್ಲಿ ನಾವು ಪರಿಕ್ಷಿಸಿ ನೋಡಿದಾಗ ಭಾಜಪ ಅಭ್ಯರ್ಥಿ ಶ್ರೀ ಜಗದೀಶ ಚ ಮೆಟಗುಡ್ಡ ಅವರು ೧೦ ಸಾವಿರ ಮತಗಳ ಅಂತರದಲ್ಲಿ ಭರ್ಜರಿ ಬಹುಮತದಿಂದ ಆರಿಸಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಭಾಜಪ ಜಿಲ್ಲಾ ಕಾರ್ಯದರ್ಶೀ ಗುರಪ್ಪ ಮೆಟಗುಡ್ಡ, ದೇವಲಾಪೂರ ಗ್ರಾಮಪಂಚಾಯತಿ ಸದಸ್ಯರಾದ ಶ್ರೀÀ ಯಲ್ಲಪ್ಪ ಬಾರಿಗಿಡದ ,ಗೋವನಕೊಪ್ಪ ಗ್ರಾಮದ ಸದಾನಂದ ಜಡ್ನಗನ್ನವರ , ಮಂಜುನಾಥ ಬಾರಿಗಿಡದ, ಗುರುರಾಜ ನೊರಜಪ್ಪನವರ, ಶಿವಾನಂದ ಅಸುಂಡಿ, ಅರವಿಂದ ಹಟ್ಟಿಹೋಳಿ, ಸಿದ್ದಾರೂಢ ಆನಿಕಿವ, ಕೃಷ್ಣಾಜಿ ಬಾವನನವರ , ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬಸವರಾಜ ದೊಡಮನಿ , ಪಿಂಟು ಕರಿಬಾಳೆ ಪಕ್ಷದ ಪಧಾದಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

By BPN

Leave a Reply

Your email address will not be published. Required fields are marked *