ಕರ್ನಾಟಕ ರಾಜ್ಯದ ನಕ್ಷೆಯ ಆಕಾರದಲ್ಲಿ ರಾಜ್ಯದ ಅರಣ್ಯ ಹಾಗೂ
ವನ್ಯಜೀವಿ ಸಂಪತ್ತನ್ನು ಪ್ರತಿಬಿಂಬಿಸುವ ರಾಜ್ಯಪ್ರಾಣಿ ಆನೆ, ರಾಜ್ಯ ಪಕ್ಷಿ
ನೀಲಕಂಠ, ರಾಜ್ಯ ಮರವಾದ ಶ್ರೀಗಂಧ, ರಾಜ್ಯಚಿಟ್ಟೆ ಸ್ವರ್ಣ ಹಾಗೂ
ರಾಷ್ಟ್ರೀಯ ಪ್ರಾಣಿ, ಜೊತೆಗೆ ರಾಜ್ಯದ ಪ್ರಮುಖ ವನ್ಯಜೀವಿಯಾದ
ಹುಲಿಯ ಚಿತ್ರಗಳು ಮತ್ತು ಎಲ್ಲವಕ್ಕೂ ಮೂಲ ಆಧಾರವೆಂಬಂತೆ
ನಕ್ಷೆಯ ಬುಡದಲ್ಲಿ ನೀರಿನ ಮೂಲಗಳನ್ನು ಪ್ರತಿಭಿ೦ಬಿಸುವ
ನೀಲಿಬಣ್ಣವನ್ನು ನೂತನ ಲೋಗೊ ಒಳಗೊಂಡಿದೆ.