---Advertisement---

Advertisement

ನಂದಗಡ ಪೊಲೀಸರ ಕಾರಾಚರಣೆ : ಅಕ್ರಮವಾಗಿ

ಸಾಗಿಸುತ್ತಿದ್ದ 4 ಕೆಜಿ ಶ್ರೀಗಂಧ ಕಟ್ಟಿಗೆ ವಶ ಓರ್ವನ ಬಂಧನ

ಬೆಳಗಾವಿ : ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಮೌಲ್ಯದ 4 ಕೆ.ಜಿ -ಗಂಧ ಕಟ್ಟಿಗೆಯ ತುಂಡುಗಳನ್ನು ವಶಪಡಿಸಿಕೊಂಡಿರುವ ಜಿಲ್ಲೆಯ ನಂದಗಡ ಪೊಲೀಸ ಠಾಣೆಯ ಪೊಲೀಸರು ಓರ್ವನನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆನಂದ ರಾಮನ್ನವರ (27) ಶ್ರೀಗಂಧ ಸಾಗಾಟ ಪ್ರಕರದಲ್ಲಿ ಬಂಧಿತ ರೋಪಿಯಾಗಿದ್ದಾನೆ. ದಿ. 18ರಂದು ಮಧ್ಯಾಹ್ನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಕಸಬಾ ನಂದಗಡ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಂಧದ ಗಿಡದ ತುಂಡುಗಳನ್ನು ಅರಣ್ಯ ಇಲಾಖೆ ಯಾವದೇ ಅನುಮತಿ ಲ್ಲದೆ ಕಳ್ಳತನದಿಂದ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುವ -ಗ್ಗೆ ಖಚಿತ ಮಾಹಿತಿ ಪಡೆದ ನಂದಗಡ ಪಿಎಸ್ ಐ ಎಚ್. ಶ್ರೀನಿವಾಸನ್, ಹಾಗೂ ಸಿಬ್ಬಂದಿಗಳಾದ (ಎನ್.ಬಿ. ಬೆಳವಡಿ, ಸಿಎಚ್‌ಸಿ 966), ಎಮ್.ಎಮ್ ಮುಲ್ಲಾ  (ಸಿಎಚ್‌ಸಿ-571), ಯು.ಬಿ.ಶಿಂತ್ರಿ (ಸಿಎಚ್‌ಸಿ-2662)ನಂದಗಡ ಪೊಲೀಸ್ ಠಾಣೆಯ ಪಿಐ ಬಸವರಾಜ ಲಮಾಣಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಿ ಆರೋಪಿ ಅಕ್ರಮವಾಗಿ ಸಾಗಿಸುತ್ತಿದ್ದ ಗಂಧ ತುಂಡುಗಳನ್ನು ಜಫ್ತು ಮಾಡಿಕೊಂಡಿದ್ದಾರೆ.

ಈ ಸದರಿ ಪ್ರಕರಣ ಕುರಿತು ಆರೋಫಿತನ ಮೇಲೆ ನಂದಗಡ ಪೊಲೀಸ್ ಾಣೆ ಅಪರಾಧ ಸಂಖ್ಯೆ 35/2023 ಕಲಂ-379 ಐ.ಪಿ.ಸಿ ಮತ್ತು ಕಲಂ 86, 7 ಕರ್ನಾಟಕ ಅರಣ್ಯ ಅಧಿನಿಯಮ 1963 ಅಡಿಯ ಕೇಸ್ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ನಂದಗಡ ಪೊಲೀಸ A ರ್ಯವನ್ನು ಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.

BPN ಸುದ್ಧಿ ನಂದಗಡ.

By BPN

Leave a Reply

Your email address will not be published. Required fields are marked *