ಬೆಳಗಾವಿ: ಖಾನಾಪುರ ತಾಲ್ಲೂಕಿನ ನಂದಗಡದ ರಚಿತ್ ಶಿವಾನಂದ ತುರಮುರಿ 2021 ರ ಗಣರಾಜ್ಯೋತ್ಸವದ ಪಥ ಸಂಚಲನ ದಲ್ಲಿ 2ನೇ ಭಾರಿ ಭಾಗವಹಿಸಿದ್ದರು. ನಂದಗಡ ಹಾಗೂ ಅವರ ಕುಟುಂಬಕ್ಕೆ ಹೆಮ್ಮೆಯ ಸಂಗತಿ ಆಗಿದೆ ಸಂತಸದಲ್ಲಿ ಕುಟುಂಬ ವರ್ಗ ಮತ್ತು ಶಿಕ್ಷಕ ವೃಂದ.
ಬೆಳಗಾವಿ ಫೋಟೋ ನ್ಯೂಸ್ ವತಿಯಿಂದ ಅಭಿನಂದನೆಗಳು ರಚಿತ್ .
BPN..
Thank you very much🥰
Jai hind🫡