ಆತ್ಮೀಯ ಓದುಗರೇ
ನಿಮಗೆಲ್ಲರಿಗೂ ನಮಸ್ಕಾರ, ಇವತ್ತಿನ ಆರೋಗ್ಯ tips ನಲ್ಲಿ ನಾವು ಮತ್ತು ನಮ್ಮ ಆಹಾರ ಪದ್ಧತಿ ನಮ್ಮ lifestyle ಬಗ್ಗೆ ತಿಳಿಸಿಕೊಡಲಿದ್ದಾರೆ ಆರೋಗ್ಯ ತಜ್ಞೆ ಪೂರ್ಣಿಮ ರಾಜ್ ರವರು
ಬೊಜ್ಜು ಒಂದು ಶಾಪವೇ
ಬೊಜ್ಜು ಕರಗಿಸಲು ಹಲವಾರು ಉಪಾಯ.
ಬೊಜ್ಜು / obesity ಅನ್ನುವುದು ಜನರಿಗೆ ಒಂದು ಶಾಪವಾಗಿದೆ. ಬೊಜ್ಜು ಬೆಳೆಯಲು ನಮ್ಮ ಜೀವನ ಶೈಲಿಯೇ ಮುಖ್ಯ ಕಾರಣ. ಕೆಲವರು ಅನುವಂಶಿಕ /heriditary ಎಂದು ಸುಲಭವಾಗಿ ಹೇಳುಬಿಡುತ್ತಾರೆ. ಹೇಗೆ ಹೊರಬರಬೇಕು ಎಂದು ಯೋಚಿಸುವುದಿಲ್ಲ.
ಈ ಬೊಜ್ಜನ್ನು ನಿಯಂತ್ರಿಸಲು ನನ್ನ ಕೆಲವು ಸಲಹೆಗಳು
1. ಜೀವನ ಶೈಲಿ: ಮೊದಲಿಗೆ ನಿಮ್ಮ ದಿನಾಚರ್ಯ ಸರಿ ಮಾಡಿ ಮುಂಜಾನೆ ವಾಕಿಂಗ್, ಯೋಗ ಮೆಡಿಟೇಶನ್ ಅಳವಡಿಸಿ ಕೊಳ್ಳಿ.
2. 7 ರಿಂದ 8 ಘಂಟೆ ಕಾಲ ಕನಿಷ್ಠ ಪಕ್ಷ ನಿದ್ರಿಸಬೇಕು.
3. ಮುಖ್ಯ ಅಂಶ ಆಹಾರ fibre ಅಂದರೆ ನಾರಿನ ಅಂಶವಿರುವ ಪದಾರ್ಥ ತೆಗೆದು ಕೊಳ್ಳಿ.
ಒಂದೊಂದೆ ಆಹಾರ ಪದಾರ್ಥದ ಬಗ್ಗೆ ಹೇಳುತ್ತೇನೆ. ಅದರ ಹಾಗೆ ನೀವು ಅಳವಡಿಸಿ ಕೊಂಡಲ್ಲಿ ತೂಕದ ವ್ಯತ್ಯಾಸ ಕಾಣಬಹುದು.
ಮುಂದುವರಿಯುವುದು……..
✒️Dr.ಪೂರ್ಣಿಮಾ ರಾಜ್
ಆರೋಗ್ಯ ತಜ್ಞೆ 🩺