---Advertisement---

Advertisement

ಬೆಳಗಾವಿ : ಕಳ್ಳಕಾಕರಿಗೆ ಸಿಂಹ ಸ್ವಲ್ಪವಾಗಿ ದ್ದ ಬೆಳಗಾವಿ ಜಿಲ್ಲಾ ಪೊಲೀಸ ಕುಟುಂಬದ ಸದಸ್ಯೆಯಾಗಿ ಕಾರ್ಯ ಮಾಡುತ್ತಿದ್ದ ಶ್ವಾನ ಪೂಜಾ ಇಂದು ವಿಧಿವಶವಾಗಿದೆ.

ಬೆಳಗಾವಿಯ ಕೆ -9 ಘಟಕದ ಸದಸ್ಯೆ ಪೂಜಾ ಇಂದು ನಿಧನರಾಗಿದ್ದು, ಅಪರಾಧ ಪತ್ತೆಯಲ್ಲಿ ತರಬೇತಿ ಪಡೆದಿರುವ ಶ್ವಾನ ಪೂಜಾ ಸುಮಾರು 178 ಪ್ರಕರಣಗಳಲ್ಲಿ ಭಾಗವಹಿಸಿತ್ತು.

 

ಶ್ವಾನ ಪೂಜಾಗೆ  BPN ವತಿಯಿಂದ ಸಂತಾಪ.

By BPN

Leave a Reply

Your email address will not be published. Required fields are marked *