5 ಕಿ..ಮೀ ಮ್ಯಾರಥಾನ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಶಾಂತ ಪಾಟೀಲ ಅವರನ್ನು ಸ್ವಾಮಿ ವಿವೇಕಾನಂದ ಸಂಘ ತಾರೀಹಾಳ. ಸಂಘದ ಅಧ್ಯಕ್ಷರು ನಾಗರಾಜ್ ಕಂಗ್ರಾಳಕರ, ಉಪಾಧ್ಯಕ್ಷರು ಸೋಮನಾಥ ಪಾಟೀಲ ಸನ್ಮಾನಿಸಿ ಸತ್ಕಾರಿಸಿದರು. ಈ ಸಂದರ್ಭದಲ್ಲಿ ಪ್ರೋತ್ಸಾಹ ಕಾಣಿಕೆಗಳನ್ನು ನಾಗಣ್ಣ ನಾಯಕ, ಪ್ರದೀಪ್ ಖನಗಾವಕರ್ ನೀಡಿದರು. Sdmc ಅಧ್ಯಕ್ಷರು ಗಜಾನನ ನಾಯಕ, ಸದಸ್ಯರು ರಾಜು ರಾಗಿಪಾಟೀಲ್, ಪೀರಾಜಿ ಭೋಮನ್ನವರ ನಾಗೇಂದ್ರ ಖನಗವಾಕರ್, ಗಂಗಣ್ಣ ಕೋಳಿಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.