ಹಿರಿಯ ಪತ್ರಕರ್ತರಾದ ದಿಲೀಪ, ಶ್ರೀಕಾಂತ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
Senior Journalists Dileep kurandavaade and Srikanta Awarded Media Academy Award
ಬೆಳಗಾವಿ: ಪಬ್ಲಿಕ್ ಟಿವಿ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ದಿಲೀಪ ಕುರಂದವಾಡೆ ಮತ್ತುನ್ಯೂಸ್ ಫಸ್ಟ್ ಬೆಳಗಾವಿ ಜಿಲ್ಲೆಯ ಹಿರಿಯ ವರದಿಗಾರ ಶ್ರೀಕಾಂತ ಕುಬಕಡ್ಡಿ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ದಿಲೀಪ ಕುರಂದವಾಡೆ ಅವರು ಸುವರ್ಣ ಮತ್ತು ಪಬ್ಲಿಕ್ ಟಿವಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
:ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತರಿಗೆ ಈ ಬಾರಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿರುವುದಕ್ಕೆ ಬೆಳಗಾವಿ ಫೋಟೋ ನ್ಯೂಸ್ ಬಳಗ ಹರ್ಷ ವ್ಯಕ್ತಪಡಿಸಿದೆ.
BPN ಸುದ್ಧಿ. ಸ್ಟೀಫನ್ ಜೇಮ್ಸ್
Congratulations dilip saheb