BPN Report dubai:
ದುಬೈನಲ್ಲಿ ಆಯೋಜಿಸಲಾಗಿದ್ದ ಮಿಸ್ಟರ್, ಮಿಸ್ ಮತ್ತು ಮಿಸಸ್ ಸ್ಟಾರ್ ಯೂನಿವರ್ಸ್ ಇಂಡೋ – ಇಂಟರ್‌ನ್ಯಾಷನಲ್ ಫ್ಯಾಷನ್ ಕಾರ್ನಿವಲ್ (ಐಎಫ್‌ಸಿಎ) ಮತ್ತು ಅವಾರ್ಡ್‌ಗೆ ಇತ್ತೀಚೆಗಷ್ಟೆ ತೆರೆ ಬಿದ್ದಿದೆ. ಮೊಟ್ಟ ಮೊದಲ ಬಾರಿಗೆ ಐಎಫ್‌ಸಿಎ ಮತ್ತು ಇಂಟರ್‌ನ್ಯಾಷನಲ್ ಪೈಡ್ ಅವಾರ್ಡ್ಸ್ (ಐಪಿಎ) ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ಆಯೋಜಿಸಲಾಗಿತ್ತು. ವಿಶ್ವಾದ್ಯಂತ 28 ದೇಶಗಳ ಸ್ಪರ್ಧಿಗಳು ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಖ್ಯಾತ ಬಾಲಿವುಡ್ ನಟ ಅಫ್ಲಾಬ್ ಸ್ಪರ್ಧೆ ವಿಜೇತರ ಮುಡಿಗೆ ಕಿರೀಟ ತೊಡಿಸಿ, ವಿನ್ಯಾಸಕರು ಮತ್ತು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಯೂನಿವರ್ಸ್ ಸುಧಾ ಆಯೋಜಿ ವರ್ಣರಂಜಿತ ಶಿವದಾಸನಿ ಸೌಂದರ್ಯ ಸ್ಪರ್ಧೆ ವಿಜೇತರ ಮುಡಿಗೆ ಕಿರೀಟ ತೊಡಿಸಿ, ವಿನ್ಯಾಸಕರು ಮತ್ತು ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.