ಏಪ್ರಿಲ್ 2023 ಮಾಹೆಯಿಂದ ತಾತ್ಕಾಲಿಕ ಪರಿಹಾರ ಒದಗಿಸಲು ಅನುದಾನ.
ತಾತ್ಕಾಲಿಕ ಪರಿಹಾರ ಉದ್ದೇಶಿತ ಶೀರ್ಷಿಕೆಯನ್ನು ಸೃಜಿಸಿ ಅನುದಾನ ಒದಗಿಸಲು ಹೊಸ ಸೇವೆ ಅನ್ವಯವಾಗುವುದರಿಂದ ಎಲ್ಲಾ ಬೇಡಿಕೆ ಹಾಗೂ ವೇತನ ಲೆಕ್ಕ ಶೀರ್ಷಿಕೆಗಳಡಿ ಉದ್ದೇಶಿತ ಶೀರ್ಷಿಕೆ-014 ಇತರೆ ಭತ್ಯೆ (Other Allowances) ರಡಿ ಒದಗಿಸಲಾಗಿರುವ ಅನುದಾನದಿಂದ ತಾತ್ಕಾಲಿಕ ಪರಿಹಾರದ ಮೊತ್ತವನ್ನು ಭರಿಸುವಂತೆ
ತಿಳಿಸಿದೆ
ಪೂರ್ಣ ಆಯವ್ಯಯ ಅನುಮೋದನೆಯಾಗುವ ಮೊದಲು 014 ರಡಿ ಕೊರತೆಯಾದಲ್ಲಿ ವಿವಿಧ ಬೇಡಿಕೆಗಳಡಿ ಖಾಲಿ ಹುದ್ದೆಗಳಿಗಾಗಿ (VPP) ಒದಗಿಸಿರುವ ಅನುದಾನದಿಂದ ಮನರ್ವಿನಿಯೋಗ
ಮಾಡಲಾಗುವುದು ಎಂದು ಎಲ್ಲಾ ಇಲಾಖೆಗಳಿಗೆ ಈ ಮೂಲಕ ತಿಳಿಸಿದೆ