ಕಲ್ಲಂಗಡಿ ಯಲ್ಲಿ ಅರಳಿದ ಮೋದಿ
ಕಲ್ಲಂಗಡಿ ಯೊಂದರಲ್ಲಿ ಪ್ರಧಾನಿ ಮೋದಿ ಅವರನ್ನು ತಮ್ಮ ಕೈಚಳಕದೊಂದಿಗೆ ಅರಳಿಸಿರುವ ಕಲಾವಿದ ಓರ್ವ ಅದನ್ನು ಪ್ರಧಾನಿ ಮೋದಿ ಅವರ ರೋಡ್ ಶೋದಲ್ಲಿ ಪ್ರದರ್ಶನ ಮಾಡಲು ತಮ್ಮ ಧರ್ಮಪತ್ನಿಯೊಂದಿಗೆ ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ್ದಾರೆ.
ಪ್ರಧಾನ ಮಂತ್ರಿ ಆಗಮನಕ್ಕೆ ತಳ್ಳೋ ಗಾಡಿಯನ್ನು ಎಳೆದಾಡಿದ್ದಾರೆ.ತನ್ನ ಅಳಲು ತೋಡಿಕೊಂಡ ಬೀದಿ ಬದಿ ವ್ಯಾಪರಸ್ಥ.
ಬೆಳಗಾವಿ ರೈಲು ನಿಲ್ದಾಣವನ್ನು ಸಂಪೂರ್ಣ ಸುಸಜ್ಜಿತ ರೈಲು ನಿಲ್ದಾಣವನ್ನಾಗಿ ಪರಿವರ್ತಿಸುವ ದಿವಂಗತ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಕನಸನ್ನು ನನಸು ಮಾಡುವುದನ್ನು ನೋಡಿ ಕಣ್ಣು ತೇವ ಆದ ಸಂಸದೆ ಮಂಗಳಾ ಅಂಗಡಿ.