---Advertisement---

Advertisement

•ಹಂಪಿ (ವಿಜಯನಗರ) • ಪಟ್ಟದಕಲ್ಲು,
ಬಾದಾಮಿ ಮತ್ತು ಐಹೊಳೆ (ಬಾಗಲಕೋಟೆ)
ಬೇಲೂರು, ಹಳೆಬೀಡು (ಹಾಸನ),
ಸೋಮನಾಥಪುರ (ಮೈಸೂರು)
• ಪಶ್ಚಿಮ ಘಟ್ಟಗಳು
ತಾತ್ಕಾಲಿಕ ಪಟ್ಟಿಯಲ್ಲಿ ಇರುವ ಸ್ಥಳಗಳು
• ಬೀದರ್, ವಿಜಯಪುರ ಮತ್ತು ಗುಲ್ಬರ್ಗಾ
ಸ್ಮಾರಕಗಳು • ಶ್ರೀರಂಗಪಟ್ಟಣ
ತೆಗೆದು ಕೊಳ್ಳಲಾಯಿತು.

 

ಕನ್ನಡಿಗರಿಗೆ ಶುಭ ರಾಜ್ಯದ ಪಾರಂಪರಿಕ ತಾಣಗಳು
ಸುದ್ದಿಯೊಂದು ಸಿಕ್ಕಿದೆ. ಶಿಲ್ಪಕಲೆಯಲ್ಲಿ ಜಗತ್ವಸಿದ್ಧಿ
ಪಡೆದಿರುವ ಹೊಯ್ಸಳರ ಕಾಲದಲ್ಲಿ ಕೆತ್ತನೆಗೊಂಡ
ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಹಾಗೂ
ಮೈಸೂರು ಜಿಲ್ಲೆ ತಿ.ನರಸೀಪುರ
ತಾಲೂಕಿನ
ಸೋಮನಾಥಪುರ ದೇವಾಲಯಗಳನ್ನು ಯುನೆಸ್ಕೋ
ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರಿಸಿದೆ.
ಇದರೊಂದಿಗೆ ರಾಜ್ಯದ ನಾಲ್ಕು ತಾಣಗಳು ಸೇರಿ
ದೇಶದ 42 ಸ್ಥಳಗಳು ಯುನೆಸ್ಕೋ ಪಟ್ಟಿಗೆ ಸೇರುವ
ಮೂಲಕ ಜಾಗತಿಕ ಪಾರಂಪರಿಕ ಸ್ಥಾನ ಪಡೆದ
ಪಟ್ಟಿಯಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.

ಬೇಲೂರಿನ ಚೆನ್ನಕೇಶವ
ದೇವಾಲಯ, ಹಳೇಬೀಡಿನ
ಹೊಯ್ಸಳೇಶ್ವರ ದೇವಾಲಯ
ತಾತ್ಕಾಲಿಕ
ಪಟ್ಟಿಗೆ ಸೇರಿಸಲಾಗಿತ್ತು. ಇದೀಗ
2022-23
ಸಾಲಿನಲ್ಲಿ
ಈ ದೇವಾಲಯಗಳನ್ನು
ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ಸ್ಥಳ ಪರಿಶೀಲನೆ ನಡೆಸಿದ್ದ ತಜ್ಞರು: 11ರಿಂದ 13ನೇ
ಶತಮಾನದಲ್ಲಿ ಕೆತ್ತನೆಗೊಂಡ ಹೊಯ್ಸಳ ಕಾಲದ
ಈ ಭವ್ಯ ದೇವಾಲಯಗಳಿಗೆ ಅಂತಾರಾಷ್ಟ್ರೀಯ
ಪುರಾತನ ಸ್ಮಾರಕ ಮತ್ತು ಪ್ರದೇಶಗಳ ಸಮಿತಿ ತಜ್ಞರು
2022ರ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಿ ಪರಿಶೀಲನೆ
ನಡೆಸಿದ್ದರು. ಈ ಬೆಳವಣಿಗೆಯಲ್ಲಿ ಇನ್ಫೋಸಿಸ್
ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಸುಧಾಮೂರ್ತಿ ಪಾತ್ರ
ವಿಶ್ವ ಪಾರಂಪರಿಕ
ಪಟ್ಟಿಗೆ ಬೇಲೂರು,
ಹಳೆಬೀಡು,
ಸೋಮನಾಥಪುರ.

ಅರೇಬಿಯಾದ ರಿಯಾದ್‌ನಲ್ಲಿ
ಸೋಮವಾರ ನಡೆದ ಯುನೆಸ್ಕೋದ 45ನೇ
ಸರ್ವಸದಸ್ಯರ ಸಭೆಯಲ್ಲಿ ಈ ಮಹತ್ವದ ನಿರ್ಣಯ
ಹಾಗೂ ಸೋಮನಾಥಪುರದ
ಕೇಶವ ದೇವಾಲಯಗಳನ್ನು
201480
ವಿಶ್ವ
ಪಾರಂಪರಿಕ
ಸ್ಥಾನಕ್ಕೆ
ಕೂಡ ಪ್ರಮುಖವಾಗಿದೆ. ರಾಜ್ಯ ಪ್ರವಾಸೋದ್ಯಮ
ಕಾರ್ಯಪಡೆ ಮುಖ್ಯಸ್ಥರಾಗಿರುವ ಸುಧಾಮೂರ್ತಿ
ಸಮಿತಿ ತಜ್ಞರೊಂದಿಗೆ ಖುದ್ದು ಹಾಜರಿದ್ದು,
ದೇಗುಲಗಳ ಮಹತ್ವವನ್ನು ವಿವರಿಸಿದ್ದರು. ಈಗಾಗಲೆ
ರಾಜ್ಯದಲ್ಲಿ ಮೂರು ಸ್ಥಳಗಳನ್ನು
ಯುನೆಸ್ಕೋ ವಿಶ್ವ ಪಾರಂಪರಿಕ
ತಾಣವಾಗಿ ಗುರುತಿಸಿದೆ. ಹಂಪಿ
(1986), ಪಟ್ಟದಕಲ್ಲು (1987)
ಹಾಗೂ ನಾಲ್ಕು ರಾಜ್ಯಗಳೊಂದಿಗೆ
ಹಂಚಿಕೆ
ಯಾಗಿರುವ
ಪಶ್ಚಿಮಘಟ್ಟಗಳನ್ನು (2012)
ಜಾಗತಿಕ ಪಾರಂಪರಿಕ ಪಟ್ಟಿಗೆ
ಸೇರ್ಪಡೆ ಮಾಡಲಾಗಿತ್ತು.

ಇದೀಗ
ನಾಲ್ಕನೇ ತಾಣವಾಗಿ ಹೊಯ್ಸಳರ
ಕಾಲದ ಮೂರು ದೇವಾಲಯಗಳು
ಈ ಪಟ್ಟಿಗೆ ಸೇರಿವೆ. ಯುನೆಸ್ಕೋ ತಾತ್ಕಾಲಿಕ
ಪಟ್ಟಿಯಲ್ಲಿ ರಾಜ್ಯದ ಶ್ರೀರಂಗಪಟ್ಟಣದ ಕೋಟೆ
ಹಾಗೂ ವಿಜಯಪುರದ ಗೋಲ್‌ಗುಂಬಜ್‌ ಸೇರಿವೆ.
ಮುಂದಿನ ವರ್ಷ ಗದಗ ಜಿಲ್ಲೆಯ ಲಕ್ಕುಂಡಿಯ
ಸಾಂಸ್ಕೃತಿಕ ಸ್ಥಳ ಹಾಗೂ ಶ್ರವಣಬೆಳಗೊಳವನ್ನು
ಸೇರಿಸಲು ಯೋಜನೆ ರೂಪಿಸಲಾಗಿದೆ ಎಂದು
ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ
ಇಲಾಖೆ ಆಯುಕ್ತ ಎ. ದೇವರಾಜು ತಿಳಿಸಿದ್ದಾರೆ.

By BPN

Leave a Reply

Your email address will not be published. Required fields are marked *