---Advertisement---

Advertisement

                   Congratulations

———————————————————-

 

ನೀವು ವೋಟ್ ಮಾಡಲು ಬೂತ್ ಗೆ ಹೋದಾಗ ನಿಮ್ಮ ಹೆಸರು ವೋಟರ್ ಲಿಸ್ಟ್ ನಲ್ಲಿ ಇಲ್ಲವಾದರೆ, ನಿಮ್ಮ ಆಧಾರ್ ಕಾರ್ಡ್ ಅಥವ ವೋಟರ್ ಐಡಿ ಕಾರ್ಡ್ ತೋರಿಸಿ ಸೆಕ್ಷನ್ 49 0 ಅಡಿಯಲ್ಲಿ ‘ಚಾಲೆಂಜ್ ವೋಟ್” ಮಾಡಬಹುದು.

 

ಒಂದು ವೇಳೆ ನಿಮ್ಮ ಹೆಸರಿನಲ್ಲಿ ಬೇರೊಬ್ಬರು ವೋಟ್ ಮಾಡಿಬಿಟ್ಟಿದ್ದರೆ ಆಗ ನೀವು “ಟೆಂಡರ್ ವೋಟ್” ಮಾಡಬಹುದು. ಯಾವುದೇ ಒಂದು ಬೂತಿನಲ್ಲಿ ಶೇ.14ರಷ್ಟು ಪ್ರಮಾಣದಲ್ಲಿ ಟೆಂಡರ್ ವೋಟ್ ಬಂದಿದ್ದಾದರೆ, ಅಂತಹ ಬೂತಿನಲ್ಲಿ

 

ಮರುಚುನಾವಣೆ ನಡೆಸಲಾಗುತ್ತದೆ. *ಈ ವಿಚಾರವನ್ನು ಆದಷ್ಟು ಹೆಚ್ಚು ಜನಗಳಿಗೆ ತಲುಪುವಂತೆ ಸಹಕರಿಸಿ

By BPN

Leave a Reply

Your email address will not be published. Required fields are marked *